ರವಿಯು ಏಕಾದಶ ಭಾವದಲ್ಲಿ ಇದ್ದರೆಅತ್ಯಂತ ಕ್ರಿಯಾಶೀಲ ವ್ಯಕ್ತಿ.ಧನವಂತ.ಸ್ವಪ್ರಯತ್ನದಿಂದ ಪ್ರಸಿದ್ಧರಾಗುತ್ತಾರೆ.
ಚಂದ್ರ ಏಕಾದಶದಲ್ಲಿ ಬಾಲ್ಯದಲ್ಲಿ ಸಾಧಾರಣ ಕುಟುಂಬ ದಿ೦ದ ಬಂದರುಯೌವನಕ್ಕೆ ಬರುವಷ್ಟರಲ್ಲಿ ಖ್ಯಾತ ರಾಗುತ್ತಾರೆ.ಧನವಂತರು.
ಕುಜ ಏಕಾದಶದಲ್ಲಿ ಚಿಕ್ಕಂದಿನಲ್ಲಿ ಕಷ್ಟ ಮುಂದೆ ಸ್ವಪ್ರಯತ್ನದಿಂದ ಭೂಮಿ ದನ ಸಂಪಾದಿಸುತ್ತಾರೆ
ಬುಧನಿದ್ದರೆ ಅತ್ಯಂತ ಚತುರತೆಯಿಂದ ಸಾಹಸದಿಂದ ಜೀವನ ಆಗುತ್ತೆ ಶ್ರೀಮಂತರಾಗುತ್ತಾರೆ.
ಗುರು ಇದ್ದರೆ ರಾಜಕೀಯ ಪುರಸ್ಕಾರ ಸಿಗುತ್ತದೆ ಧೈರ್ಯಶಾಲಿಗಳು ಜೀವನದಿ ಸುಖಭೋಗಗಳು ದೊರೆಯುತ್ತದೆ.
ಶುಕ್ರನಿದ್ದರೆ ಧನವಂತರು ಹಣದ ಕೊರತೆ ಇರುವುದಿಲ್ಲ
ಶುಕ್ರನಿದ್ದರೆ ಧನವಂತ ನಾದರೂ ಹಣದ ಕೊರತೆ.ಮೋಜಿನ ಜೀವನ.
ಶನಿ ಇದ್ದರೆ ಭವ್ಯ ವ್ಯಕ್ತಿತ್ವವುಳ್ಳ ವ್ಯಕ್ತಿ.ಶ್ರೀಮಂತ..ಅಧಿಕಾರಿಯಾಗುವ ಸಂಭವ .
ರಾಹು ಇದ್ದರೆರಾಹು ದೆಸೆಯಲ್ಲಿ ಧನ ಕನಕ ವಸ್ತು ವಾಹನ ಐಶ್ವರ್ಯ ಪದವಿ ಎಲ್ಲವೂ ದೊರೆಯುತ್ತದೆ.ಮಾನಸಿಕವಾಗಿ ಆತಂಕ.
ಕೇತು ಇದ್ದರೆ ಚತುರ ರಾಗಿದ್ದು ಆತನ ದೆಸೆಯಲ್ಲಿ ಉತ್ತಮ ಪ್ರಗತಿ ಹೊಂದುತ್ತಾರೆ ಉದ್ಯೋಗದಲ್ಲಿ ಏರಿಳಿತ.