ವಿಚ್ಛೇದನ ಯೋಗಗಳು;
ಶುಕ್ರ ಬುಧರು ಸಪ್ತಮದಲ್ಲಿದ್ದರೆ ನ ವಿವಾಹವಾಗುವ ಸಾಧ್ಯತೆಗಳು ಕಡಿಮೆ.ಆದರೂ ಬೇಗ ವಿಚ್ಛೇದನ ಗೊಳ್ಳುತ್ತದೆ.
ಶನಿ ರಾಹು ಲಗ್ನದಲ್ಲಿದ್ದರೆ ವಿವಾಹ ವಿಲ್ಲ.ಆದರೂ ಉಳಿಯುವುದಿಲ್ಲ.
ಅನೇಕ ಪಾಪಗ್ರಹಗಳು ಲಗ್ನ ಸಪ್ತಮದಲ್ಲಿದ್ದರೆ ವಿಚ್ಛೇದನ ಆಗುತ್ತದೆ.
ಸಪ್ತಮಾಧಿಪತಿ ಬಲಹೀನನಾಗಿ ದುಸ್ಥಾನದಲ್ಲಿದ್ದರೆ/ಸ್ತ್ರೀ ಜಾತಕದಲ್ಲಿ ಸಪ್ತಮದಲ್ಲಿ ಗುರು ಇದು ಇತರ ಗ್ರಹಗಳ ದೃಷ್ಟಿ ಇಲ್ಲದಿದ್ದರೆ.ವಿಚ್ಛೇದನ.