ಮೇಷ ವೃಶ್ಚಿಕ ದಲ್ಲಿರುವ ಕುಜನಿಗೆರವಿ ದೃಷ್ಟಿಯಿದ್ದರೆಧನ ಸಂಪತ್ತು .ರಾಜಕಾರಣದಲ್ಲಿ ಪ್ರಬಲ ವ್ಯಕ್ತಿ.ಪತ್ನಿ ಪುತ್ರರು ಇವರನ್ನು ನೋಡಿ ಸಂತೋಷದಿಂದ ಇರುತ್ತಾರೆ.ಉದಾರಿಯೂ ಆಗಿರುತ್ತಾರೆ.
ಚಂದ್ರನ ದೃಷ್ಟಿ ಇದ್ದರೆ ತಾಯಿಯನ್ನು ಬೇಗ ಕಳೆದುಕೊಳ್ಳುತ್ತಾರೆ.ಅಂಗಗಳಿಗೆ ಪೆಟ್ಟು ತೆಗೆದು ಗಾಯದ ಕಲೆಗಳಿರುತ್ತವೆ.ತನ್ನವರ ದ್ವೇಷಿ.ಮಿತ್ರ ರಹಿತ ಅಸೂಯೆ ಪಡುತ್ತಾರೆ.
ಬುಧ ದೃಷ್ಟಿ ಇದ್ದರೆ ಪರರ ಧನ ಸಂಪತ್ತು ಅಪರಿಸುವುದರಲ್ಲಿ ನಿಪುಣ.ಸುಳ್ಳುಗಾರ.ಕಾಮ ಪೀಡಿತ ದ್ವೇಷ ಬುದ್ಧಿ.ವೇಶ್ಯೆಯರ ಪ್ರಿಯ.
ಗುರು ದೃಷ್ಟಿ ಇದ್ದರೆ ಮಹಾಪಂಡಿತ .ಒಳ್ಳೆಯ ಸ್ವಭಾವ.ಮಾತಾಪಿತರ ಪ್ರೀತಿಪಾತ್ರ.ಧನಿಕ,ಸಕಲ ಸಂಪತ್ತಿರುವವರು.
ಶುಕ್ರ ದೃಷ್ಟಿಯಿದ್ದರೆ ಸ್ತ್ರೀ ನಿಮಿತ್ತದಿಂದ ಆಗಾಗ ಬಂದನ ಸ್ತ್ರೀಯರ ಸಂಪತ್ತನ್ನು ಹೊಂದಿರುತ್ತಾನೆ.
ಶನಿ ದೃಷ್ಟಿಯಿದ್ದರೆಕಳ್ಳ ಘಾಸಿಗೊಳಿಸು ವುದರಲ್ಲಿ ಶೂರ.ಪೌರಸ ಹೀನ.ಸ್ವಬಂದು ಪರಿತಕ್ತ.ಅನ್ಯರ ಪತ್ನಿಯರನ್ನು ಇಷ್ಟಪಡುತ್ತಾನೆ.
ವೃಷಭ ತುಲಾದಲ್ಲಿ ಕುಜ:ರವಿ ದೃಷ್ಟಿ :ಕಾಡು ಬೆಟ್ಟಗಳಲ್ಲಿ ವಿವರಿಸುತ್ತಾನೆ ಸ್ತ್ರೀದ್ವೇಷ. ಬಹುಶತೃಗಳು ಇರುವಾತ.ಉಗ್ರ ಕೋಪಿ.
ಚಂದ್ರ ದೃಷ್ಟಿ:ತಾಯಿಗೆ ಬೇಡವಾದವನು ಬಹುಮಂದಿ ವನಿತೆಯರೊಡೆಯ ಯು. ಯುದ್ಧ ಬೀತಿ .
ಬುದದೃಷ್ಟಿ:ಕಲಹದಲ್ಲಿ ನಿಸ್ಸೀಮಮೃದುಭಾಷಿ.ಮೃದು ಶರೀರ .ಅಲ್ಪ ಪುತ್ರರು.ಸ್ವಲ್ಪ ದನಿಕ.ವಿವಿಧ ಶಾಸ್ತ್ರ ಬಲ್ಲವನು.
ಗುರು ದೃಷ್ಟಿ:ವಾದ್ಯವಾದನ ನಿಪುಣಸಂಗೀತಜ್ಞ.ಶೌಭಾಗ್ಯವಂತ.ಸ್ವಜನ ಬಂದು ವರ್ಗಕ್ಕೆ ಮುಖಂಡ.ಸರ್ವ ಸಮೃದ್ಧಿ.
ಶುಕ್ರ ದೃಷ್ಟಿ:ರಾಜಕೀಯ ಮುಖಂಡ ಪ್ರಸಿದ್ಧ ಸುಖಿ ಜೀವ.
ಶನಿ ದೃಷ್ಟಿ:ಬಂಧು ಮಿತ್ರರಲ್ಲಿ ಬೆರೆತಿರುವಾತ.ವಿದ್ವಾಂಸ.ಗ್ರಾಮಗಳ ಮುಖಂಡ.
ಮಿಥುನ ಕನ್ಯಾ ದಲ್ಲಿ ಕುಜ:ರವಿ ದೃಷ್ಟಿ :ಪರಾಕ್ರಮಿ ವಿದ್ಯಾವಂತ .ಧನಿಕ. ಬಲಿಷ್ಠ .ಕೆಂಪು ಮೈಬಣ್ಣ.
ಚಂದ್ರ ದೃಷ್ಟಿ;ಸುಖಿ .ಧನಿಕ, ಸುಂದರ ಕನ್ಯೆಯರ ರಕ್ಷಕ ಯುವತಿಯರ ಬೆಂಬಲ.ಕಾರ್ಯದರ್ಶಿ.
ಬುದ ದೃಷ್ಟಿ:'ವಿವಿಧ ಭಾಷೆಯಲ್ಲಿ ಓದುವುದರಲ್ಲಿ ಬರೆಯುವುದರಲ್ಲಿ ತಜ್ಞ .ಕಾವ್ಯರಚನಾ ತಜ್ಞ .ಮಾತುಗಾರ.ಸುಳ್ಳು ಬೆರೆಸಿ ಮಾತನಾಡುತ್ತಾನೆ.
ಗುರು ದೃಷ್ಟಿ:ಎಲ್ಲರ ಮಧ್ಯೆ ಶೋಭಿಸುತ್ತಾನೆ .ದೀನನಾಗಿ .ವಿದೇಶದಲ್ಲಿ ದುಡಿಯುತ್ತಾನೆ.
ಶುಕ್ರ ದೃಷ್ಟಿ:ಸ್ತ್ರೀಯರ ಕೆಲಸ ಕಾರ್ಯಗಳನ್ನು ಮಾಡುತ್ತಾನೆ ಸಮೃದ್ಧಿಯುಳ್ಳವನು. ಭಾಗ್ಯವಂತ .ಆಭರಣಗಳ ಆಸಕ್ತನೂ,
ಶನಿ ದೃಷ್ಟಿ:ಅತ್ಯಂತ ದುಃಖಿಸುವ ನಿರ್ಮಲನಲ್ಲ .ಸಂಪತ್ತು ಇಲ್ಲ.
ಕಟಕ ರಾಶಿಯಲ್ಲಿ ಕುಜ:ರವಿ ದೃಷ್ಟಿ .ಪಿತ್ತ ರೋಗದಿಂದ ಬಳಲುತ್ತಾನೆ. ದೀರ.
ಚಂದ್ರ ದೃಷ್ಟಿ:ಬಹು ರೋಗಿ.ಕುರೂಪಿ ಶೋಕ ಸಂಪತ್ತು.
ಬುದ ದೃಷ್ಟಿ:ಕೊಳಕು ಪಾಪ ಪ್ರವೃತ್ತಿ ಕೆಟ್ಟ ಕುಟುಂಬ ಸ್ವಜನ ಬಹಿಷ್ಕೃತ .ಲಜ್ಜಾಹೀನ.
ಗುರುದೃಷ್ಟಿ :ರಾಜಕಾರಣಿ ವಿದ್ವಾಂಸ ದಾನಿ ಅದೃಷ್ಟವಂತ ರತಿ ಸುಖಬೋಗ .
ಶುಕ್ರ ದೃಷ್ಟಿ:ಧನವ್ಯಯ ಸ್ತ್ರಿವಿಪತ್ತಿಗೆ ಒಳಗಾಗುವ .
ಶನಿ ದೃಷ್ಟಿ:ವಿಲಾಸಪ್ರಿಯ.ಜಲ ಪ್ರಯಾಣದಿಂದ ಧನಲಾಭ.
ಸಿಂಹದಲ್ಲಿ ಕುಜ:ರವಿ ದೃಷ್ಟಿ :ಶರಣಾಗತ ರಕ್ಷಕ ಬಂಧುಮಿತ್ರಯುತ.
ಚಂದ್ರ ದೃಷ್ಟಿ :ತಾಯಿಗೆ ಅಯಿತ.ಬುದ್ಧಿವಂತ ಗಟ್ಟಿಶರಿರ . ಸ್ತ್ರಿಧನಪ್ರಾಪ್ತಿ.
ಬುಧ ದೃಷ್ಟಿ:ವಿವಿಧ ಶಿಲ್ಪಕಲಾ ನಿಪುಣ.ವಕ್ರಬುದ್ಧಿ.ಅತ್ಯಾಸೆ .
ಗುರು ದೃಷ್ಟಿ:ವಿದ್ಯಾದಾನ ಆಚಾರ್ಯ.ಸುಬುದ್ದಿ
ಶುಕ್ರ ದೃಷ್ಟಿ;ಸ್ತ್ರೀ ಶೌಭಾಗ್ಯವಂತ.ಅತಿ ಸಂತೋಷ.
ಶನಿ ದೃಷ್ಟಿ;ದನ ಹೀನ.ದುಃಖಿತ.
ಧನು ಮೀನಾದಲ್ಲಿ ಕುಜ:ರವಿ ದೃಷ್ಟಿ ಸೌಭಾಗ್ಯವಂತಬಹುಜನ ನಮಸ್ಕೃತ.
ಚಂದ್ರ ದೃಷ್ಟಿ:ಕಲಹ ಪ್ರಿಯ.ಬುದ್ಧಿವಂತ.
ಬುಧದೃಷ್ಟಿ:ಮೇಧಾವಿ.ವಿದ್ವಾಂಸ.
ಗುರು ದೃಷ್ಟಿ:ಪತ್ನಿ ಇಲ್ಲದಾತ ಸುಖ ಹೀನ ಧನಿಕ,
ಶುಕ್ರ ದೃಷ್ಟಿ:ಚಿತ್ರ ಅಲಂಕಾರಯುತ .ಸುಂದರ.ಉದಾರಿ
ಶನಿ ದೃಷ್ಟಿ:ಕೆಟ್ಟ ಶರೀರ.ಸುಖದನ ಹೀನ.
ಮಕರ ಕುಂಭದಲ್ಲಿ ಕುಜ:ರವಿ ದೃಷ್ಟಿ.ಕಪ್ಪು ಬಣ್ಣ.ಪರಾಕ್ರಮಿ.ಮಡದಿ ಮಕ್ಕಳು ಸಂಪತ್ತು ಇರುವವನು.
ಚಂದ್ರ ದೃಷ್ಟಿ:ತಾಯಿಗೆ ಅಹಿತಕರ.ಉದಾರಿ ಮಿತ್ರ ಹೀನ.
ಬುದದೃಷ್ಟಿ:ಸುಂದರ ನಡಿಗೆ ಧನಹೀನಅರ್ಧಮಿ.
ಗುರು ದೃಷ್ಟಿ:ದೀರ್ಘಾಯಸ್ಸು.ಬಂದು ಹಿತಕಾರಿ.
ಶುಕ್ರ ದೃಷ್ಟಿ:ಸರ್ವ ಸಂಪನ್ನ ಸ್ತ್ರೀ ಪೋಷಕ.
ಶನಿ ದೃಷ್ಟಿ:ರಾಜಾ ಧನಿಕ ಸ್ತ್ರೀದ್ವೇಷ ಬಹು ಸಂಚು

I BUILT MY SITE FOR FREE USING