ಮೇಷ ರಾಶಿಯಲ್ಲಿ ಚಂದ್ರನಿದ್ದು ಆತನಿಗೆ ಕುಜ ದೃಷ್ಟಿ ಇದ್ದರೆರಾಜನಾಗುತ್ತಾನೆ .ಬುಧ ದೃಷ್ಟಿ ಇದ್ದರೆ ಪಂಡಿತ . ಗುರು ದೃಷ್ಟಿ ಇದ್ದರೆ ರಾಜ ಸಮಾನ. ಶುಕ್ರ ದೃಷ್ಟಿಯಿದ್ದರೆ ಗುಣವಂತ. ಶನಿ ದೃಷ್ಟಿ ಇದ್ದರೆ ಚೋರ ಆಗುತ್ತಾನೆ.ರವಿ ದೃಷ್ಟಿಯಿದ್ದರೆ ಧನ ಹೀನ.
ವೃಷಭದಲ್ಲಿ ಚಂದ್ರ:ನಿದ್ದು ಆತನಿಗೆ ಕುಜ ದೃಷ್ಟಿ ಇದ್ದರೆ ದರಿದ್ರ . ಕುಜ ದೃಷ್ಟಿಯಿದ್ದರೆ ಕಳ್ಳ.ಗುರು ದೃಷ್ಟಿ ಇದ್ದರೆ ಮಾನವ ಪೂಜಿತ.ಶುಕ್ರ ದೃಷ್ಟಿ ಇದ್ದರೆ ರಾಜ ಸಮಾನ.ಶನಿ ದೃಷ್ಟಿ ಇದ್ದರೆ ಧನಿಕ,ರವಿದೃಷ್ಟಿಯಿದ್ದರೆದಾಸನಾಗುತ್ತಾನೆ.
ಮಿಥುನದಲ್ಲಿ ಚಂದ್ರನಿದ್ದು ಕುಜಾ ದೃಷ್ಟಿಯಿದ್ದರೆ ಕಬ್ಬಿಣದ ಲೋಹಗಳ ವ್ಯವಹಾರ.ಬುಧ ದೃಷ್ಟಿ ಇದ್ದರೆ ರಾಜ ಸಮಾನ.ಗುರು ದೃಷ್ಟಿಯಿದ್ದರೆ ಪಂಡಿತ .ಶುಕ್ರ ದೃಷ್ಟಿಯಿದ್ದರೆ ನಿರ್ಭೀತ ಶನಿ ದೃಷ್ಟಿ ಇದ್ದರೆ ನೇಕಾರ.ರವಿ ದೃಷ್ಟಿಯಿದ್ದರೆ ಧನ ಹೀನ.ಕರ್ಕ ರಾಶಿಯಲ್ಲಿ ಚಂದ್ರನಿದ್ದು ಕುಜ ನೋಡಿದರೆ ಯುದ್ಧ ಮಾಡುತ್ತಾನೆ.ಬುಧ ದೃಷ್ಟಿ ಇದ್ದರೆ ಕವಿ .ಕಾವ್ಯಕರ್ತ.ಗುರು ದೃಷ್ಟಿ ಇದ್ದರೆಸರ್ವಶಾಸ್ತ್ರಜ್ಞ.ಶುಕ್ರ ದೃಷ್ಟಿಯಿದ್ದರೆ ಭೂಮಿಗೆ ಒಡೆಯ.ಶನಿ ದೃಷ್ಟಿಯಿದ್ದರೆ ಕಮ್ಮಾರ.ರವಿ ದೃಷ್ಟಿಯಿದ್ದರೆ ದೃಷ್ಟಿ ರೋಗಳು .
ಸಿಂಹರಾಶಿಯಲ್ಲಿ ಚಂದ್ರ:ಬುಧ ದೃಷ್ಟಿಯಿದ್ದರೆ ಜ್ಯೋತಿಷ್ಯ ಶಾಸ್ತ್ರಜ್ಞ.ಗುರು ದೃಷ್ಟಿ ಇದ್ದರೆ ಸರ್ವ ಸಂಪನ್ನ.ಶುಕ್ರ ದೃಷ್ಟಿ ಇದ್ದರೆ ರಾಜ ಸಮಾನ.ಶನಿ ದೃಷ್ಟಿ ಇದ್ದರೆ ಕ್ಷೌರಿಕ ರವಿ ದೃಷ್ಟಿ ಇದ್ದರೆ ರಾಜಕಾರಣಿ ಉನ್ನತ ಹುದ್ದೆ .ಕುಜನ ದೃಷ್ಟಿ ಇದ್ದರೆ ಭೂಪತಿ.
ಕನ್ಯಾರಾಶಿಯಲ್ಲಿ ಚಂದ್ರ : ಬುದನೋಡಿದರೆರಾಜ ಸಮಾನ.ಗುರು ದೃಷ್ಟಿ ಸೇನಾಪತಿ.ಶುಕ್ರ ನೋಡಿದರೆ ನಿಪುಣ.ರವಿ .ಶನಿ .ಕುಜರು ನೋಡಿದರೆ ಸ್ತ್ರೀಯರ ಆಶ್ರಯದಲ್ಲಿ ಜೀವಿಸುತ್ತಾನೆ.
ತುಲಾ ರಾಶಿಯಲ್ಲಿ ಚಂದ್ರನಿದ್ದು ಬುಧ ನೋಡಿದರೆ ರಾಜಕಾರಣಿ .ಗುರು ನೋಡಿದರೆ ಚಿನ್ನದ ಕೆಲಸಗಾರ.ಶುಕ್ರ ನೋಡಿದರೆ ವ್ಯಾಪಾರಿ.ಶನಿ ರವಿ ಕುಜ ನೋಡಿದರೆ ವದಾದಿ ನೀಚ ಕೃತ್ಯ.
ವೃಶ್ಚಿಕದಲ್ಲಿ ಚಂದ್ರ:ಬುಧ ನೋಡಿದರೆ, ಅವಳಿ ಜವಳಿ ಮಕ್ಕಳ ತಂದೆ.ಗುರು ನೋಡಿದರೆ ,ನಮ್ರತೆ ಉಳ್ಳವ.ಶುಕ್ರ ನೋಡಿದರೆ ಮಡಿವಾಳರ ಕೆಲಸ.ಶನಿ ನೋಡಿದರೆ, ಅಂಗಹೀನ.ರವಿ ,ನೋಡಿದರೆ ದರಿದ್ರ ಕುಜ ನೋಡಿದರೆ ಅರಸ.
ಧನುರಾಶಿಯಲ್ಲಿನ ಚಂದ್ರ:ಬುಧ ನೋಡಿದರೆ ಗೋತ್ರ ಶ್ರೇಷ್ಠ.ಗುರು ನೋಡಿದರೆ ಭೂಪತಿ.ಶುಕ್ರ ನೋಡಿದರೆಬಹುಜನರಿಗೆ ಆಶ್ರಯದಾತ.ಶನಿ ರವಿ ಕುಜ ನೋಡಿದರೆ ಡಂಭಾಚಾರ ದೂರ್ತ
ಮಕರ ರಾಶಿಯಲ್ಲಿ ನ ಚಂದ್ರ: ನನ್ನುಬುಧ ನೋಡಿದರೆ ಚಕ್ರವರ್ತಿ.ಗುರು ನೋಡಿದರೆ ಅರಸ.ಶುಕ್ರ ನೋಡಿದರೆ ಪಂಡಿತ .ಶನಿ ನೋಡಿದರೆ ಧನಿಕ,ರವಿನೋಡಿದರೆ ಧನ ಹೀನಕುಜ ನೋಡಿದರೆ ಅರಸ.
ಕುಂಭ ರಾಶಿಯಲ್ಲಿ ನ ಚಂದ್ರನನ್ನು:ಬುಧ ನೋಡಿದರೆ ಅರಸಗುರು ನೋಡಿದರೆ ಅರಸನ ಸಮಾನ.ಶುಕ್ರ ನೋಡಿದರೆ ಪರಸ್ತ್ರೀ ಯಲ್ಲಿ ಆಸಕ್ತಿ.ಶನಿ ಕುಜ ರವಿ ನೋಡಿದರೆ ಪರಸ್ತ್ರೀಯರಲ್ಲಿ ರಮಿಸುತ್ತಾನೆ.
ಮೀನರಾಶಿಯಲ್ಲಿ ನ ಚಂದ್ರನನ್ನು ಬುದನೋಡಿದರೆ ಹಾಸ್ಯರಸತಜ್ಞ ಗುರು ನೋಡಿದರೆ ಅರಸ.ಶುಕ್ರ ನೋಡಿದರೆ ಪಂಡಿತ .ಶನಿ ರವಿ ಕುಜನೋಡಿದರೆ ಪಾಪಿಷ್ಟ..ಇದು ವರಹಮೀರರ ಮತವು.

I BUILT MY SITE FOR FREE USING