ಧನಿಷ್ಟ ಪಂಚಕ: ಮತ್ತು ತ್ರಿಪಾದಿ ನಕ್ಷತ್ರಗಳು:
ಧನಿಷ್ಠ .ಶತಭಿಷಾ, ಪೂರ್ವಭಾದ್ರ ಉತ್ತರಭಾದ್ರ .ರೇವತಿ ನಕ್ಷತ್ರಗಳಲ್ಲಿ ಮರಣ ಹೊಂದಿದರೆ ಅದು ಧನಿಷ್ಠ ಪಂಚಕ ವಾಗುತ್ತದೆ.ಈ ನಕ್ಷತ್ರಗಳಲ್ಲಿ ಮರಣ ಹೊಂದಿದ ಸ್ಥಳವನ್ನು ಐದು ತಿಂಗಳ ಕಾಲ ಮನೆಯನ್ನು ಬಿಡಬೇಕು.
ಕೃತಿಕಾ .ಪುನರ್ವಸು . ಉತ್ತರ .ವಿಶಾಖ ಉತ್ತರಾಷಾಡ ಉತ್ತರಭಾದ್ರಪದ ನಕ್ಷತ್ರಗಳ ಮರಣವಾದರೆ ತ್ರಿಪದಿ ಯಾಗುತ್ತದೆ.ಇದರಲ್ಲಿ ಪೂರ್ವಭಾದ್ರ ನಕ್ಷತ್ರ ಹೊರತು ಉಳಿದ ನಕ್ಷತ್ರಗಳಲ್ಲಿ ಮರಣವಾದರೆ ಮೂರು ತಿಂಗಳ ಕಾಲ ಮನೆಯನ್ನು ಬಿಡಬೇಕು .ಮತ್ತು ಶಾಂತಿ ಮಾಡಿಸಬೇಕು.ಹೇಗೆಂದರೆ ಸಹಸ್ರಜಪ . ಶ್ರೀ ರುದ್ರಾಧ್ಯಾಯ ನ. ಮಾಡಿ ಅನ್ನದಾನವನ್ನು ಮಾಡಿ. ಶಿವ ಬ್ರಾಹ್ಮಣರಿಗೆ ಭೋಜನ ಮುಂತಾದವುಗಳನ್ನು ನಡೆಸಿ ಕಪ್ಪು ವಸ್ತ್ರ ಗಳಲ್ಲಿ ಕಪ್ಪು ಧಾನ್ಯವನ್ನು ಹಾಕಿ ಬಂಗಾರ ದಕ್ಷಿಣೆಯ ಸಹಿತವಾಗಿ ದಾನ ಕೊಡಿಸಿದರೆ ,ಧನಿಷ್ಠ ಪಂಚಕ ದೋಷವು ಪರಿಹಾರವಾಗುತ್ತದೆ.