ಬಾಲ್ಯ( ಚಿಕ್ಕ )ವಯಸ್ಸಿನಲ್ಲೆ ವಿವಾಹ:
ಸಪ್ತಮಾಧಿಪತಿ ಪಂಚಮದಲ್ಲಿದ್ದರೆ ಅಥವಾ ಲಗ್ನದಲ್ಲಿದ್ದರೆ.
ಶುಕ್ರ ಗುರು ಕೇಂದ್ರ ಅಥವಾ ಕೋನಗಳಲ್ಲಿ ಇದ್ದರೆ .ಒಬ್ಬರಿಗೊಬ್ಬರು ದೃಷ್ಟಿಸಿದರೆ
ಚಂದ್ರ ಗುರು ದೃಷ್ಟಿ ಸುತ್ತಿದ್ದರೆ ಅಥವಾಚಂದ್ರ ಗುರು ಮೂರು ಅಥವಾ ಹನಂದರಲ್ಲಿ ಇದ್ದರೆ.
ಬುಧ ಗುರು ಚಂದ್ರರು ಒಬ್ಬರಿಗೊಬ್ಬರು ದೃಷ್ಟಿಸುತಿದ್ದರೆ.
ಗುರು ಸಂಬಂಧ ಸಪ್ತಮ ಸಪ್ತಮಾಧಿಪತಿ ಮತ್ತು ಕಳತ್ರಕಾರಕ ಶುಕ್ರನಿಗಿದ್ದರೆ.
ಸಪ್ತಮಾಧಿಪತಿಸಪ್ತಮದಲ್ಲಿ ಪ್ರಬಲವಾಗಿದ್ದರೆ ಅಥವಾ ಶುಕ್ರ ಪ್ರಬಲವಾಗಿದ್ದರೆ.
ಸಪ್ತಮಾಧಿಪತಿ ಗೆ ಲಗ್ನಾಧಿಪತಿ ಎಷ್ಟು ಹತ್ತಿರವಿರು ತ್ತಾರೋ ಅಷ್ಟು ಬೇಗ ವಿವಾಹ.
ಲಗ್ನಾಧಿಪತಿ ಸಪ್ತಮದಲ್ಲಿ ಕಳತ್ರಕಾರಕ ಶುಕ್ರ ಕೇಂದ್ರದಲ್ಲಿದ್ದರೆ.
ಜಾತಕದಲ್ಲಿ 3 -7 -11ನೇ ಭಾವ ಭಾವಾಧಿಪತಿಗಳು ಸಂಬಂಧ ಹೊಂದಿದ್ದರೆ.
ಚಿಕ್ಕ ವಯಸ್ಸಿನಲ್ಲೇ ವಿವಾಹವಾಗುತ್ತದೆ.