ಶತಬಿಶ ನಕ್ಷತ್ರ ದವರಿಗೆ:ಇತರೆ ನಕ್ಷತ್ರಗಳು ಇರುವ ದಿನ ಫಲಗಳು:
ಶತಭೀಷ ನಕ್ಷತ್ರದ ದಿನ ಜನರಿಂದ ಸೌಖ್ಯ.
ಪೂರ್ವಭಾದ್ರ ನಕ್ಷತ್ರ;ಧನಲಾಭ ರಾಜ ಸನ್ಮಾನ ವಸ್ತ್ರಲಾಭ.
ಉತ್ತರಭಾದ್ರ ನಕ್ಷತ್ರ;ಹಿಡಿದ ಕಾರ್ಯಜಯ ಸುಖ ಸಂತೋಷ.
ರೇವತಿ ನಕ್ಷತ್ರ:ಧನಲಾಭ ವಾಹನ ಮತ್ತು ಭೂಮಿಯಿಂದ ಸುಖ.
ಅಶ್ವಿನಿ ನಕ್ಷತ್ರ:ಅಪವಾದ 'ದ್ರವ್ಯನಷ್ಟಅಶಾಂತಿ.
ಭರಣಿ ನಕ್ಷತ್ರ;ಧನಲಾಭ ಸ್ನೇಹಿತರಾದ ಸಂತೋಷ.
ಕೃತಿಕಾ ನಕ್ಷತ್ರ;ರೋಗಬಾಧೆ ಸಂಕಟ ಮತ್ತು ನಷ್ಟ.
ರೋಹಿಣಿ ನಕ್ಷತ್ರ;ಸತ್ರು ಜಯ ಅಧಿಕಾರದಲ್ಲಿ ಜಯ .
ಮೃಗಶಿರ;.ವಾಹನ ಸುಖ.ಮಿತ್ರಲಾಭ.
ಆರಿದ್ರ:ಅಶಾಂತಿ ರೋಗಬಾಧೆ ಅಧಿಕಾರಿಗಳಿಂದ ತೊಂದರೆ.
ಪುನರ್ವಸು;ಪುತ್ರ ಸಂಖ್ಯ.ಧನ ಧಾನ್ಯ ವೃದ್ಧಿ.
ಪುಷ್ಯಮಿ:ಕೋಪ .ಹಣ ಪ್ರಾಪ್ತಿ ಆಡಂಬರದ ಜೀವನ.
ಆಶ್ಲೇಷ:ದ್ವೇಷ ಅಶಾಂತಿ..ಶತ್ರು ಬಾಧೆ.
ಮುಖ:ಸುಖ ಭೋಜನ .ಅಶಾಂತಿ.
ಪುಬ್ಬಾ:ಸಂಕಟ .ದೇಹಬಾಧೆ .ಚಿಂತೆ.
ಉತ್ತರ:ಧನಲಾಭ ವಾಹನ ಸುಖ ಕಾರ್ಯ ಲಾಭ.
ಹಸ್ತಾ:ದೇವತಾ ಸೆಯವೆ ಸಂತೋಷ ಪರೋಪಕಾರ.
ಚಿತ್ತ:ಗುರುಹಿರಿಯರ ದರ್ಶನ. ಧನಲಾಭ .ಯಶಸ್ಸು
ಸ್ವಾತಿ:ಶುಭ .ಯಶಸ್ಸು
ವಿಶಾಖ:ದೇಹಬಾಧೆ ಕ್ರೋದ ಅಲಸ್ಯ .ಚಿಂತೆ.
ಅನುರಾಧ:ಅನ್ಯರಿಗೆ ತೊಂದರೆ ಕೊಡುವುದು.ಮಾನಸಿಕ ವೇದನೆ.
ಮೂಲ;ಸುಖ ಭೋಜನ ಆರೋಗ್ಯ ಸ್ತ್ರೀಸೌಖ್ಯ.
ಪೂರ್ವಾಷಾಡ:ಹಿಡಿದ ಕಾರ್ಯದಲ್ಲಿ ಜಯ .ವಾಕ್ಚಾತುರ್ಯ. ಧನಲಾಭ.
ಉತ್ತರಾಷಾಡ:ಕಾರ್ಯ ನಾಶ.ನಷ್ಟ . ಚಿಂತೆ.
ಶ್ರವಣ ನಕ್ಷತ್ರ.:ರೋಗಬಾಧೆ .ಅಲಸ್ಯ .ನಿದ್ದೆ .
ಧನಿಷ್ಠ,:ಸ್ತ್ರೀಸೌಖ್ಯ .ಲಾಭ. ಸಂತೋಷ.