ಸಂತೋಷವಿಲ್ಲದ ವಿವಾಹ ಜೀವನ:ಲಗ್ನ ಚಂದ್ರ ಶುಕ್ರ. ಮಾರಕರಾದ ರವಿರಾಹು ಶನಿಯಿಂದಪೀಡಿತರಾದಾಗ.
ಅಥವಾ2-4-7-8-12ಭಾವಗಳು ಗ್ರಹಗಳಿಂದಪೀಡಿತರಾದಾಗ ವೈವಾಹಿಕ ಜೀವನ ಪ್ರಶ್ನಾವಳಿಯಲ್ಲಿ ಇರುತ್ತದೆ.
೨ ಕಳತ್ರಕಾರಕ ಶುಕ್ರನಿಂದದುಃಸ್ಥಾನದಲ್ಲಿ ಪಾಪಗ್ರಹಗಳು ಅಥವಾ ಶುಕ್ರನಿಗೆ ಕೋನದಲ್ಲಿ(1-5-9) ಕೇತು ಸ್ಥಿತವಾಗಿ ಸಪ್ತಮಾಧಿಪತಿಅಥವಾ ಭಾವಾಧಿಪತಿ ಬಲಹೀನ ರಾದಾಗ
೩ ರವಿ ಲಗ್ನದಲ್ಲಿ ಪೀಡಿತರಾಗಿ ಸ್ಥಿತರಾಗಿದ್ದಾರೆ ವಿರಸಗಳುಶೇಕಡ ಹತ್ತರಷ್ಟು ವಿರಸ ವ್ಯಾಜ್ಯಗಳು .
ಮುಂದುವರಿಯುವುದು.

I BUILT MY SITE FOR FREE USING